"ಬಿಜೆಪಿಗೆ ಅದರ ಪ್ರಯೋಗಶಾಲೆಯಲ್ಲೇ ಸೋಲಾಗಬೇಕು.."

► "ಈ ಚುನಾವಣೆಯಲ್ಲಿ ಸತ್ಯದ ಪರ ನಿಲ್ಲದಿದ್ದರೆ, ದೇಶ ಸರ್ವಾಧಿಕಾರಕ್ಕೆ ಹೋಗುತ್ತೆ.."

► "ಎಲ್ಲಾ ಪಕ್ಷ, ಸಂಘಟನೆಗಳು ಒಗ್ಗಟ್ಟಾಗಿ ಬಿಜೆಪಿಯನ್ನು ಸೋಲಿಸುವ ನಿರ್ಣಯ ಕೈಗೊಂಡಿದ್ದೇವೆ.."

► ಮಂಗಳೂರು : 'ಇಂಡಿಯಾ' ಕೂಟದ ಪಕ್ಷಗಳು, ಸಮಾನ ಮನಸ್ಕ ಸಂಘಟನೆಗಳ ಬೃಹತ್ ಜನ ಸಮಾವೇಶ

#varthabharati #modi #indiaalliance #mangaluru #bjp #loksabhaelection2024